local government
ನಾಮವಾಚಕ

ಸ್ಥಳೀಯ ಆಡಳಿತ; ರಾಷ್ಟ್ರದ ಯಾ ರಾಜ್ಯದ ಸರ್ಕಾರದ ಅಪ್ಪಣೆಯ ಮೇರೆಗೆ ಹಳ್ಳಿ, ಪಟ್ಟಣ ಯಾ ನಗರಗಳ ಆಡಳಿತವನ್ನು ಅಲ್ಲಿಯ ಜನರ ಪ್ರತಿನಿಧಿಗಳೇ ನಡೆಸುವುದು.